Advertisement

ಕೆಂಡಸಂಪಿಗೆ

ಗೀತಾ ಹೆಗಡೆ ಬರೆದ ಎರಡು ಕವಿತೆಗಳು

“ಒಂದು ಬೀಜದ ಮೊಳಕೆ ನೂರ-
ಹನ್ನೊಂದು ಜೀವ ಬಿತ್ತಿ
ಅದರ ಪುಣ್ಯ-ಪಾಪ, ವೇಷ-ಕೋಶ
ಮರಮರಳಿ ಬುದ್ಧಿ-ಭಾವ ಸುತ್ತಿ- ಮೆತ್ತಿ-
ಕೊಳುವ ಸಂಸ್ಕಾರ- ಭಿತ್ತಿ!”- ಗೀತಾ ಹೆಗಡೆ ಬರೆದ ಎರಡು ಕವಿತೆಗಳು

Read More

ದೈನಿಕತೆಯಲ್ಲೆ ದೈವಿಕತೆ..

ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಚಕ್ಕಡಿ ಗಾಡಿಯಲ್ಲಿ ಇರುಳ ಸವಾರಿ
ಜೊಂಪು ಹತ್ತುವ ಮೊದಲೇ
ಮೇಲೆ ಸುರಿಯುವ ತಾರೆ
ಸೊನೆ ತೊಟ್ಟಿಕ್ಕುವ ಕನಸುಗಳ
ಚಕ್ರಗತಿಯನು ಮೀರಿ ದಾರಿ-
ಪಯಣಿಸುವ ಲಯಕೆ
ಸ್ವಪ್ನ ಆಭಾರಿ”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಅವನೆಂದ; ನಾನು ನಿನ್ನನ್ನು, ನೀನು ನನ್ನನ್ನು- ಅದೆಷ್ಟು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ!
ಆದರೆ, ಅವಳಿಗೆ ಗೊತ್ತು-
ಅವನಿಗೆ ಅವನ ಬಗೆಗೇ
ತಿಳಿದಿದ್ದಕ್ಕಿಂತ- ಹೆಚ್ಚು!”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ