Advertisement

ಕೆಂಡಸಂಪಿಗೆ

ಪೂರ್ವಸೂರಿಗಳ ಪ್ರಾರ್ಥನೆಗಳು: ಕೃಷ್ಣ ದೇವಾಂಗಮಠ ಅಂಕಣ

“ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು, ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ.”

Read More

ಪರಿಪೂರ್ಣವಲ್ಲದ ಪೂರ್ಣ ವೃತ್ತ: ಕೃಷ್ಣ ದೇವಾಂಗಮಠ ಅಂಕಣ

“ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ.”

Read More

ಆಗಸವೇ ಸಿಕ್ಕಂತಾಗಿ ಉಳಿವ ಖಾಲಿ ಅಂಗೈ:ಕೃಷ್ಣ ದೇವಾಂಗಮಠ ಅಂಕಣ

“ಹಾಗೆ ಆಚೆ ಬಂದ ಹೊಸತರಲ್ಲಿ ಅವರನ್ನ ಸೆಲೆಬ್ರೆಟಿಗಳಂತೆಯೇ ಟ್ರೀಟ್ ಮಾಡುವ ಅದೇ ಚಾನಲ್ ಗಳು ಮುಂದಿನ ಸೀಜನ್ ಅಷ್ಟರಲ್ಲಿ ಅವರ ಕೈಬಿಡಲು ತುದಿಗಾಲಲ್ಲಿ ನಿಂತಿರುತ್ತಾರೆ. ನಾವು ಸಿನಿಮಾ ಹಾಡುಗಾರರೇ ಅನ್ನುವ ದೊಡ್ಡ ಭ್ರಮೆಗಳೊಂದಿಗೆ ಆಚೆ ಬಂದವರು ಯಾವ ಅವಕಾಶಗಳೂ ಇಲ್ಲದೇ ಬಸವಳಿಯುವುದೇ ಹೆಚ್ಚು.”

Read More

ಕವಿತೆಯನ್ನು ಕೇಂದ್ರವಾಗಿಟ್ಟುಕೊಂಡು ಎಂಬ ಮಾತೆಂದರೆ

ಕವಿತೆ ಬರೆಯೋದು ಬಹಳ ಸುಲಭ ಅಂತ ಬಹಳಷ್ಟು ಕವಿಗಳು ನಂಬಿಕೊಂಡಂತಿದೆ. ಹಾಗಾಗಿಯೇ ಅವರು ಯಾವ ವಿಷಯ, ವಸ್ತು, ಘಟನೆ, ಕಂಡ ತಕ್ಷಣಕ್ಕೆ ಕಂಡಂತೆಯೇ ಅದನ್ನು ಕವಿತೆಯ ರೂಪಕ್ಕಿಳಿಸಿ ಸಂತೋಷ ಪಡುತ್ತಾರೆ. ಆದರೆ ಅದನ್ನೆ ಮತ್ತೆ ಬರೆಬರೆದು ತನ್ನ ಸಂತೋಷಕ್ಕೆ ಓದುಗರನ್ನಾ ಕಾವ್ಯದಿಂದಲೇ ವಿಮುಖರಾಗುವಷ್ಟು ಮಟ್ಟಿಗೆ ಗುರಿಪಡಿಸುವುದು ಸರಿಯಲ್ಲವಷ್ಟೇ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ