ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ
ಬೆವರ ಹನಿಗಳು ತೊಟ್ಟಿಕ್ಕುತ್ತವೆ ನೆಲಕ್ಕೆ
ಉಸ್ಸೆನ್ನುತ್ತಾನೆ ಅಪ್ಪ ಕಳೆಯ ಕಂಡು
ಮತ್ತೆ ಕುಂಟೆಯ ಅಂಗಾತ ಕೆಡುವುತ್ತಾನೆ
ನಿಟ್ಟುಸಿರ ಬಿಟ್ಟು
ಮೊಂಡ ಕುಡವ ಹಳಿಯುತ್ತಾ..”- ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ
Posted by ರಟ್ಟೀಹಳ್ಳಿ ರಾಘವಾಂಕುರ | Apr 12, 2022 | ದಿನದ ಕವಿತೆ |
ಬೆವರ ಹನಿಗಳು ತೊಟ್ಟಿಕ್ಕುತ್ತವೆ ನೆಲಕ್ಕೆ
ಉಸ್ಸೆನ್ನುತ್ತಾನೆ ಅಪ್ಪ ಕಳೆಯ ಕಂಡು
ಮತ್ತೆ ಕುಂಟೆಯ ಅಂಗಾತ ಕೆಡುವುತ್ತಾನೆ
ನಿಟ್ಟುಸಿರ ಬಿಟ್ಟು
ಮೊಂಡ ಕುಡವ ಹಳಿಯುತ್ತಾ..”- ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ
Posted by ರಟ್ಟೀಹಳ್ಳಿ ರಾಘವಾಂಕುರ | Jun 14, 2021 | ದಿನದ ಕವಿತೆ |
“ಕಸಿವಿಸಿಗೊಳ್ಳುತ್ತಾಳವಳು
ಇನ್ನೂ ಸಿಕ್ಕದ ಆ ಭೇಟಿಗೆ
ಕಳೆದುಕೊಂಡಂತೆ ತನ್ನನೇ!
ಎತ್ತಿ ಕಟ್ಟುತ್ತಾಳೆ ಎದೆಯ
ಹೊಸ ತಂತ್ರ ಹೂಡಿದಂತೆ!”- ರಟ್ಟೀಹಳ್ಳಿ ರಾಘವಾಂಕುರ ಬರೆದ ಹೊಸ ಕವಿತೆ
Posted by ರಟ್ಟೀಹಳ್ಳಿ ರಾಘವಾಂಕುರ | May 7, 2021 | ದಿನದ ಕವಿತೆ |
“ಯಾವುದನ್ನು ಕಲಿಯಲು ನಾವು ಸಿದ್ಧರಿಲ್ಲವೊ
ಅದನ್ನು ಕಲಿಸಲೆಂದೇ ಬದುಕು ಸಿದ್ಧವಿರುತ್ತದೆ”- ರಟ್ಟೀಹಳ್ಳಿ ರಾಘವಾಂಕುರ ಬರೆದ ಕೆಲವು ಬಿಡಿ ದ್ವಿಪದಿಗಳು
Posted by ರಟ್ಟೀಹಳ್ಳಿ ರಾಘವಾಂಕುರ | May 2, 2021 | ವಾರದ ಕಥೆ, ಸಾಹಿತ್ಯ |
“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
