ಸುಧಾ ಆಡುಕಳ ಅನುವಾದಿಸಿದ ಪ್ಯಾಬ್ಲೋ ನೆರೂಡನ ಎರಡು ಕವಿತೆಗಳು
“ಹೋರಾಟವೇ ನನ್ನ ಜೀವನವಾಗಿದೆ
ದಿನವೂ ಸಂಜೆ ದಣಿದು ಮರಳುತ್ತೇನೆ
ಮತ್ತದೇ ಜಾಗ, ಬದಲಾಗದು ಏನೂ
ಆದರೆ,
ನಿನ್ನ ನಗೆ ನನ್ನನ್ನು ಆಗಸದಲ್ಲಿ ತೇಲಿಸುವುದು
ಜೀವನದ ಎಲ್ಲ ಬಾಗಿಲುಗಳನ್ನೂ ತೆರೆದು”- ಸುಧಾ ಆಡುಕಳ ಅನುವಾದಿಸಿದ ಪ್ಯಾಬ್ಲೋ ನೆರೂಡನ ಎರಡು ಕವಿತೆಗಳು
