ಹೀಗಿದ್ರು ನಮ್ ಕೈಲಾಸಂ:ಇ.ಆರ್.ರಾಮಚಂದ್ರನ್ ಬರೆವ ನೆನಪುಚಿತ್ರ
ಮಹಾರಾಜಕುಮಾರ ಎಡ್ವರ್ಡ ಇವರ ಜೊತೆಯಲ್ಲಿ ಫುಟ್ ಬಾಲ್ ಆಡುತ್ತಿದ್ದ. ಪ್ರೇಮಿಗಾಗಿ ಸಿಂಹಾಸನವನ್ನೇ ತೊರೆದ ವ್ಯಕ್ತಿ ಇತಿಹಾಸದಲ್ಲೇ ಮೊದಲ ವ್ಯಕ್ತಿ ಆಗಿರಬೇಕು ಎಡ್ವರ್ಡ! ಕೈಲಾಸಂ ಗೋಲಿಯಾಗಿದ್ದರು.
Read MorePosted by ಇ. ಆರ್. ರಾಮಚಂದ್ರನ್ | Jun 18, 2018 | ವ್ಯಕ್ತಿ ವಿಶೇಷ |
ಮಹಾರಾಜಕುಮಾರ ಎಡ್ವರ್ಡ ಇವರ ಜೊತೆಯಲ್ಲಿ ಫುಟ್ ಬಾಲ್ ಆಡುತ್ತಿದ್ದ. ಪ್ರೇಮಿಗಾಗಿ ಸಿಂಹಾಸನವನ್ನೇ ತೊರೆದ ವ್ಯಕ್ತಿ ಇತಿಹಾಸದಲ್ಲೇ ಮೊದಲ ವ್ಯಕ್ತಿ ಆಗಿರಬೇಕು ಎಡ್ವರ್ಡ! ಕೈಲಾಸಂ ಗೋಲಿಯಾಗಿದ್ದರು.
Read MorePosted by ಫಕೀರ್ ಮುಹಮ್ಮದ್ ಕಟ್ಪಾಡಿ | Jun 4, 2018 | ವ್ಯಕ್ತಿ ವಿಶೇಷ |
ಬಶೀರ್ ಹೇಳಿದರು. ‘ಇಲ್ಲಿನ ಒಬ್ಬ ಕುಖ್ಯಾತ ಕಳ್ಳ ಇಲ್ಲಿಗೆ ಆಗಾಗ ಬರುತ್ತಾನೆ. ನನ್ನನ್ನು ಗುರು ಎನ್ನುತ್ತಾನೆ. ಕಾಲಿಗೆ ಬಿದ್ದು ಒಂದು ರೂಪಾಯಿ ಕೇಳುತ್ತಾನೆ. ಕೊಟ್ಟ ನಂತರ ಹೋಗುತ್ತಾನೆ. ಒಬ್ಬ ಶಾಲೆಗೆ ಹೋಗುವ ಹುಡುಗ ಅರೆ ಹುಚ್ಚ. ಗಾಂಜಾ ಸೇವಿಸುತ್ತಾನೆ’
Read MorePosted by ಕೆಂಡಸಂಪಿಗೆ | Jun 4, 2018 | ದಿನದ ಪುಸ್ತಕ, ವ್ಯಕ್ತಿ ವಿಶೇಷ |
ನಮ್ಮ ಸಂರಕ್ಷಣೆಯ ಬಗ್ಗೆ ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ ಸುಳಿದುಹೋಯಿತು
Read MorePosted by ಯೋಗೀಂದ್ರ ಮರವಂತೆ | May 31, 2018 | ವ್ಯಕ್ತಿ ವಿಶೇಷ |
”ಅಂಗವೈಕಲ್ಯವು ಬರೇ ಆರೋಗ್ಯ ಸಮಸ್ಯೆಯಲ್ಲ, ಅದು ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಸಮಸ್ಯೆಯೂ ಹೌದೆಂದು ವಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ತಾನು ನಂಬಿದ ತಾನು ಆಡಿದ ತಾನು ಯೋಚಿಸಿದ ಧೋರಣೆಗಳನ್ನು ಮಾರ್ಗಗಳನ್ನು ಸ್ವತಃ ಆಚರಿಸಿ ಅನುಷ್ಠಾನಿಸಿ ತೋರಿಸಿದವರು.
Read MorePosted by ಎಚ್.ಎಸ್. ರಾಘವೇಂದ್ರರಾವ್ | May 11, 2018 | ದಿನದ ಅಗ್ರ ಬರಹ, ವ್ಯಕ್ತಿ ವಿಶೇಷ |
ಶುಕ್ರವಾರ ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
