Advertisement

Category: ವ್ಯಕ್ತಿ ವಿಶೇಷ

ಉಪತಂದೆಯಂತಿದ್ದ ಕುಲುಮೆ ಶಾಂತಣ್ಣ:ಕಲೀಂ ಬರೆದ ವ್ಯಕ್ತಿಚಿತ್ರ

ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ.

Read More

ಸಿತಾರ್ ಸರದಾರನ ಕುರಿತು ಸರೋದ್ ಮಾಂತ್ರಿಕನ ಮಾತುಗಳು

ರವಿಶಂಕರ್ ತಾಳವನ್ನು ಇಟ್ಕೊಂಡು ಆಟ ಆಡ್ತಾ ಇದ್ರು. ಕರ್ನಾಟಕ ಸಂಗೀತದಲ್ಲಿ ಅವರಿಗೆ ಬಹಳಾ ಮೆಚ್ಚಿಗೆ ಆಗಿದ್ದು ಅದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧತೆ ಅವರಿಗೆ ತುಂಬಾ ಹಿಡಿಸಿತ್ತು. 

Read More

ಬರೆಯುತ್ತ ದಿಟ್ಟರಾದ ಸಾರಾ:ಕಟ್ಪಾಡಿ ಬರೆದ ವ್ಯಕ್ತಿಚಿತ್ರ

ಸಾರಾರವರು ‘ನಾನು ಮಾತಾಡಿಯೇ ತೀರುತ್ತೇನೆ. ಅವರೇನು ನನ್ನನ್ನು ಕೊಲ್ಲುತ್ತಾರಾ ? ಕೊಲ್ಲಲಿ, ನೋಡುವ..’ ಎನ್ನುತ್ತಿದ್ದರು.

Read More

ಹೀಗಿದ್ದರು ನಮ್ಮ ಗೌರಮ್ಮ:ಕುಸುಮಾ ಬರಹ

ಪತ್ರಕರ್ತೆ ಕುಸುಮಾ ಶಾನುಬಾಗ ಹೊಸಗನ್ನಡದ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಕುರಿತ ಅಪರೂಪದ ವಿವರಗಳನ್ನ ಇಲ್ಲಿ ಬರೆದಿದ್ದಾರೆ.

Read More

ಫೋಟೋಫ್ಲಾಷ್ ಸುಬ್ಬಣ್ಣಿ ಅರ್ಥಾತ್ ಕೆ.ವಿ. ಸುಬ್ಬರಾವ್

ಕಥೆಯೊಂದು ಹೊರಬಂದಾಗ ಅದರಲ್ಲಿ ನಿಜದ ರಕ್ತ ಎಷ್ಟಿರುತ್ತದೆ ಮತ್ತು ಕಲ್ಪನೆಯ ಬಣ್ಣ ಎಷ್ಟಿರುತ್ತದೆ ಎಂಬುದು ಸುಬ್ಬಣ್ಣಿಯವರಿಗೆ ನಿಖರವಾಗಿ ಗೊತ್ತಿತ್ತು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ