ದೈವಮೂಲ ಹುಡುಕುವ ಆಟದ ಕುರಿತ ಕಾದಂಬರಿ
ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.
Read MorePosted by ಡಾ. ಎಚ್. ಎಸ್. ಸತ್ಯನಾರಾಯಣ | Apr 30, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.
Read MorePosted by ಕೆಂಡಸಂಪಿಗೆ | Apr 23, 2018 | ದಿನದ ಪುಸ್ತಕ |
”ಏಕಾಂತದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸುತ್ತಿರುವಾಗ, ತನ್ನ ಪಕ್ಕದಲ್ಲಿ ಕುಳಿತವರೂ ಗಮನಕ್ಕೆ ಬಾರದಂತೆ ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದ್ದೊಂದು ಸಂಭವಿಸಿದಾಗ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ.”
Read MorePosted by ಆರ್. ವಿಜಯರಾಘವನ್ | Apr 16, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಕಾಮವೆಂಬ ಪುರುಷಾರ್ಥವನ್ನು ನಿರ್ವಚಿಸುವಲ್ಲಿ ಒಂದು ಸುಸಂಗತ ನೆಲೆಯನ್ನು ಕತೆ ಮತ್ತು ಕಥನಕ್ಕೆ ಒದಗಿಸುವುದು ಕಷ್ಟದ ಕೆಲಸ. ಸುಧೀರ್ ಕಕ್ಕರ್ ಅವರು ತಮ್ಮ ಮನೋವಿಶ್ಲೇಷಕ ಕೃತಿಗಳಲ್ಲಿ ನಿರ್ವಚಿಸಿದಂತೆ ಮೊಗಸಾಲೆಯವರು ಮಾಡಲು ಬರುವುದಿಲ್ಲ.”
Read MorePosted by ವಸುಧೇಂದ್ರ | Apr 9, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.”
Read MorePosted by ಅಬ್ದುಲ್ ರಶೀದ್ | Mar 21, 2018 | ದಿನದ ಪುಸ್ತಕ |
ಕನಸಿನಿಂದ ಎಬ್ಬಿಸಿ ಕೇಳಿದರೂ ತಾನೊಬ್ಬ ರೈತ ಎಂದೇ ಹೇಳುವ ಪೆಜತ್ತಾಯರು ಒಂದು ದುರ್ಬಲ ಗಳಿಗೆಯಲ್ಲೂ ತಾನೊಬ್ಬ ಬರಹಗಾರ ಎಂದು ಅಂದುಕೊಂಡವರಲ್ಲ. ನೀವು ಭೂತಗನ್ನಡಿ ಹಿಡಿದು ಹುಡುಕಿ ನೋಡಿದರೂ ಅವರ ಬರಹದಲ್ಲಿ ಪ್ರತಿಮೆಗಳಾಗಲೀ, ರೂಪಕಗಳಾಗಲೀ ತೋರುವುದಿಲ್ಲ. ಇದು ಅವರ ಬರಹಗಳ ಶಕ್ತಿ. ಆದರೆ ಇವರನ್ನು ಓದುವಾಗ ಜಗತ್ತಿನ ದೊಡ್ಡದೊಡ್ಡ ಬರಹಗಾರರೂ, ಕಾರಂತ ಕುವೆಂಪು ತೇಜಸ್ವಿ ಮೊದಲಾದವರೂ ಕಣ್ಣೆದುರು ಬರುತ್ತಾರೆ. ನಾಯಿಗುತ್ತಿ, ಐತ, ಪೀಂಚ್ಲು, ಗಾರೆಸಿದ್ಮಾವ, ಮಂದಣ್ಣ, ಬೆಟ್ಟದಜೀವದ ಗೋಪಾಲಭಟ್ಟರು, ನಾರಣಪ್ಪ, ಸಾವಂತ್ರಿ ಮಂಜ ಇತ್ಯಾದಿ ಕನ್ನಡ ಸಾಹಿತ್ಯ ಲೋಕದ ನಾಯಕ ನಾಯಕಿಯರ ಸಾಲಿಗೆ ಸೇರಬಲ್ಲ ಕಥಾಪಾತ್ರಗಳು ಈ ಪುಸ್ತಕದ ಅಲ್ಲಲ್ಲಿ ಮಿಂಚಿ ಮಾಯವಾಗುತ್ತಾರೆ.
ಎಸ್.ಎಂ. ಪೆಜತ್ತಾಯರ ಹುಟ್ಟು ಹಬ್ಬದ ದಿನ ಅವರದೊಂದು ಪುಸ್ತಕದ ಕುರಿತು ಅಬ್ದುಲ್ ರಶೀದ್
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
