Advertisement

Category: ವ್ಯಕ್ತಿ ವಿಶೇಷ

ತ್ರಿಚಕ್ರಿ ಗೋವಿಂದ ಭಟ್ಟರ ಕಥೆ: ಪೆಜತ್ತಾಯರ ಬರಹ

ಇಂದು ಐವತ್ತೆರಡರ ಹರೆಯದ ಶ್ರೀ ಗೋವಿಂದ ಭಟ್ಟರು ಸೈಕಲಿನಲ್ಲೇ ಪ್ರಪಂಚ ಸುತ್ತಿ ಬಂದ ಸಾಹಸಿಯಾದರೂ, ಪವರ್ಡ್ ಹ್ಯಾಂಗ್ ಗ್ಲೈಡರ್ ಹಾರಿಸುವಾಗ ಅವಘಡಕ್ಕೊಳಗಾಗಿ ಬೆನ್ನು ಮೂಳೆಗೆ ಪೆಟ್ಟು ಬಿತ್ತು, ಅವರ ಮೇಲೆ ನಡೆದ ಹಲವು ಆಪರೇಶನ್ ಗಳು  ನಿರೀಕ್ಷಿತ ಫಲ ನೀಡದೇಹೋದುವು!  

Read More

ನೊಸಂತಿ ಮೇಷ್ಟ್ರ ನೆನಪು

ಎರಡು ವರ್ಷಗಳ ಹಿಂದೆ ಇಂತಹುದೇ ಒಂದು ದಿನ ಮಧ್ಯಾಹ್ನ ನಾನು ವಿಭಾಗದ ಕೋಣೆಯಲ್ಲಿ ಕುಳಿತಿರುವಾಗ, ಮಿತ್ರರೊಬ್ಬರು ‘ನೊಸಂತಿಯವರಿಗೆ ಹೃದಯಾಘಾತ ಆಯಿತಂತೆ. ಚೇಂಬರಿನಲ್ಲಿಯೇ ಕುಸಿದು ಪ್ರಾಣಬಿಟ್ಟರಂತೆ. ನೀವು ಅವರ ವಿದ್ಯಾರ್ಥಿಯಂತಲ್ಲ?

Read More

ತರೀಕೆರೆ ಏರಿಯಾ: ಮೊಹರಂ ಹಾಡುಗಾರ ಕಾಸಿಂ ಸಾಬ್ ನದಾಫ್

ಸಂಜೆ ಆವರಿಸುತ್ತಿತ್ತು. ಅವರ ಅಂಗಡಿಯಲ್ಲಿ ಲೈಟಿರಲಿಲ್ಲ. ಬಿಲ್ ಕಟ್ಟಿಲ್ಲವೆಂದು ಕರೆಂಟಿನವರು ಕನೆಕ್ಷನ್ ಕಿತ್ತಿದ್ದರು. ನಾನು ಅವರನ್ನು ನೋಡಲು ಮತ್ತು ಅವರ ಹಾಡು ಕೇಳಲು ಹಂಪಿಯಿಂದ ಬಂದಿದ್ದೇನೆಂದೂ ತಿಳಿಸಿದೆ. ಕೂಡಲೇ ಮುದಿದೇಹದಲ್ಲಿ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಚೈತನ್ಯ ಬಂದುಬಿಟ್ಟಿತು.

Read More

ತರೀಕೆರೆ ಏರಿಯಾ: ರಾಮದುರ್ಗವೇ ಲೋಕವಾಗಿರುವ ಸುರಕೋಡರು

ಸುರಕೋಡರ ಜಾತ್ಯತೀತ ಸಂಗಾತಿಗಳ ಸಹವಾಸ ನನ್ನ ಅನುಭವಕ್ಕೂ ಬಂದಿದೆ. ಒಮ್ಮೆ ಒಬ್ಬ ಜನಪದ ಗಾಯಕನನ್ನು ಹುಡುಕಿಕೊಂಡು ರಾಮದುರ್ಗಕ್ಕೆ ಹೋಗಿದ್ದೆ. ಅವನು ಮನೆಯಲ್ಲಿರಲಿಲ್ಲ. ಸಿರಸಂಗಿಗೆ ಹೋಗಿದ್ದೆ. ಏನೂ ತೋಚದೆ ಚಾದಂಗಡಿಯಲ್ಲಿ ಕುಳಿತು, ಸುರಕೋಡರಿಗೆ ಫೋನು ಮಾಡಿದೆ.

Read More

ಎಂದೂ ಮುಗಿಯದ ಸತ್ಯವ್ರತರ ‘ಸಂಬಂಜ’: ರಹಮತ್ ತರೀಕೆರೆ

‘ಸತ್ಯವ್ರತ’-ಹೆಸರಿನಲ್ಲಿ ಒಂದು ಬಗೆಯ ಆಡಂಬರವೂ ಇದೆ. ಆತ್ಮವಿಶ್ವಾಸವೂ ಇದೆ. ಇಂತಹ ಹೆಸರನ್ನು ಇಟ್ಟುಕೊಳ್ಳಲು ಧೈರ್ಯಬೇಕು. ಸತ್ಯವ್ರತರು ಈ ಹೆಸರನ್ನು ಸತ್ಯವನ್ನು ಒಂದು ವ್ರತದಂತೆ ಪಾಲಿಸುತ್ತಿದ್ದ ಗಾಂಧೀಜಿಯಿಂದಲೇ ಪಡೆದುಕೊಂಡಿರಬಹುದು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ